Sandalwood queen Ramya attended a wedding recently and has uploaded few photos from the occasion seeing which fans are curious to know about her wedding. <br /> <br /> <br />ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಜಾದ್ ಪುತ್ರ ಸದ್ದಾಂ ನಬಿ ಆಜಾದ್ ಅವರ ಮದುವೆ ಆರತಕ್ಷತೆಯ ಸಮಾರಂಭದಲ್ಲಿ ರಮ್ಯಾ ಭಾಗಿಯಾಗಿದ್ದರು . ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಜನ ರಮ್ಯಾ ಯಾವಾಗ ಮದುವೆ ಆಗುತ್ತೀರಿ ಎಂದು ಕೇಳುತ್ತಿದ್ದಾರೆ. <br />